*“ಸೂರಜ್ ಗೋಲ್ಡ್” ಜ್ಯುವೆಲ್ಲರಿಯಿಂದ ಈ ಬಾರಿ ಅಕ್ಷಯ ತೃತಿಯ ದಿನದಿಂದ ವಿಶೇಷ ಕೊಡುಗೆಗಳು*
ಮಡಿಕೇರಿ: ಕಳೆದ 30 ವರ್ಷಗಳಿಂದ ಮಡಿಕೇರಿ ನಗರದಲ್ಲಿ ಆಭರಣ ತಯಾರಿಕೆಯಲ್ಲಿ ಪ್ರಸಿದ್ಧರಾದ ತಾನಾಜಿಯವರು ಇದೀಗ ತಮ್ಮದೇ ಆದ “ಸೂರಜ್ ಗೋಲ್ಡ್” ಎಂಬ ನೂತನ ಆಭರಣ ಮಳಿಗೆಯನ್ನು ಶುಭಾರಂಭಿಸಿದ್ದಾರೆ.
ಮಡಿಕೇರಿ ನಗರದ ಕನಕದಾಸ ರಸ್ತೆಯಲ್ಲಿನ ಹಿಂದೂಸ್ಥಾನ್ ಶಾಲೆಯ ಎದುರಿನಲ್ಲಿ ಸಂಸ್ಥೆಯನ್ನು ಹೊಂದಿ ವ್ಯವಹಾರ ನಿರತವಾಗಿರುವ “ಸೂರಜ್ ಗೋಲ್ಡ್” ಜ್ಯುವೆಲ್ಲರಿ ಈ ಬಾರಿ ಅಕ್ಷಯ ತೃತಿಯ ದಿನದಿಂದ ಗ್ರಾಹಕರಿಗೆ ’ಕಡಿಮೆ ಮೇಕಿಂಗ್ ಚಾರ್ಜಸ್’ ಅನ್ನುವ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದೆ.
“ಸೂರಜ್ ಗೋಲ್ಡ್” ಜ್ಯುವೆಲ್ಲರಿ ಸಂಸ್ಥೆಯು ಗ್ರಾಹಕರ ವೈವಾಹಿಕ ಸನ್ನಿವೇಶಗಳನ್ನು ಮತ್ತಷ್ಟು ಸಂಭ್ರಮವಾಗಿಸುವ ನಿಟ್ಟಿನಲ್ಲಿ ಈ ಕೊಡುಗೆಗಳ ಆಯೋಜನೆ ಮಾಡಿದೆ. ಈ ವಿಶೇಷ ಕೊಡುಗೆ ವಿವಾಹಕ್ಕಾಗಿ ಚಿನ್ನಾಭರಣ ಖರೀದಿ ಮಾಡುವ ಗ್ರಾಹಕರಿಗೆ ನೀಡಲಾಗುತ್ತಿದ್ದು, ಮದುವೆ ಆಭರಣ ಖರೀದಿಗಾಗಿ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಿದಲ್ಲಿ ’ಕಡಿಮೆ ಮೇಕಿಂಗ್ ಚಾರ್ಜಸ್’ ಪಡೆದು ತಮ್ಮಿಷ್ಟದ ಚಿನ್ನದ ಆಭರಣವನ್ನು ಕೊಳ್ಳುವ ಸುವರ್ಣಾವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಶಾಖೆಗೆ ಭೇಟಿ ನೀಡಬಹುದು ಎಂದು “ಸೂರಜ್ ಗೋಲ್ಡ್” ಜ್ಯುವೆಲ್ಲರಿ ಸಂಸ್ಥೆಯ ಮಾಲೀಕರಾದ ತಾನಾಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸೂರಜ್ ಗೋಲ್ಡ್”
ಕನಕದಾಸ ರಸ್ತೆ, ಹಿಂದುಸ್ಥಾನಿ ಶಾಲೆ ಮುಂಭಾಗ, ಮಹದೇವಪೇಟೆ ಮಡಿಕೇರಿ.
ಮೊ: 9945273844, 6360188801