ಆದಿವಾಸಿ ಪರಂಪರಾಗತ ಗಿಡಮೂಲಿಕೆ ವೈದ್ಯ ಶಾಲೆ
ಆದಂ ಅಂಡ್ ಸನ್ಸ್ ಬಿಲ್ಡಿಂಗ್, ಮೊದಲನೇ ಮಹಡಿ,
ಪ್ರಭು ಮೆಟಲ್ಸ್ ಮುಂಭಾಗ,
ಮಹದೇವ ಪೇಟೆ, ಮಡಿಕೇರಿ–571201.
ಗುರೂಜಿ ಪಿ. ಕೃಷ್ಣರಾಜು: 911024581, 9442343921
ಸಂಪರ್ಕ
ಆದಂ ಅಂಡ್ ಸನ್ಸ್ ಬಿಲ್ಡಿಂಗ್,
ಮೊದಲನೇ ಮಹಡಿ,
ಪ್ರಭು ಮೆಟಲ್ಸ್ ಮುಂಭಾಗ,
ಮಹದೇವ ಪೇಟೆ, ಮಡಿಕೇರಿ–571201.
ಗುರೂಜಿ ಪಿ. ಕೃಷ್ಣರಾಜು:
911024581,
9442343921
ನಮ್ಮ ಬಗ್ಗೆ
ಆದಿವಾಸಿ ಪರಂಪರಾಗತ ಗಿಡಮೂಲಿಕೆ ವೈದ್ಯ ಶಾಲೆ: ಆದಿವಾಸಿ ನೈಸರ್ಗಿಕ ವೈದ್ಯ ಶಾಲೆ ಸಂಸ್ಥಾಪಕರಾದ ಗುರೂಜಿ ಪಿ. ಕೃಷ್ಣರಾಜು ಇವರು ಮೂಲತಃ ಆದಿವಾಸಿ ಜನಾಂಗದವರಾಗಿದ್ದು, ಭದ್ರಾಚಲಂ ಎಂಬ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿ ಜನಾಂಗದ ನೈಸರ್ಗಿಕ ಗಿಡಮೂಲಿಕೆ ವೈದ್ಯಕೀಯ ಪದ್ಧತಿಯ ಬಗ್ಗೆ ಉನ್ನತ ಮಟ್ಟದ ಅಧ್ಯಯನ ಮಾಡಿದ್ದಾರೆ.
ಇದೊಂದು ಪಾರಂಪರಿಕ ಪದ್ಧತಿಯಾಗಿದ್ದು, ಇದರ ಮಹತ್ವವನ್ನು ಪ್ರಚಾರಪಡಿಸಲು ಕೊಯಮತ್ತೂರಿನಲ್ಲಿ ಮುಖ್ಯ ಆಯುರ್ವೇದ ವೈದ್ಯಶಾಲೆಯನ್ನು ಸ್ಥಾಪಿಸಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ ಶಾಖೆಯನ್ನು ತೆರೆಯಲಾಗಿದೆ. ಮಡಿಕೇರಿಯಲ್ಲಿಯೂ ಇನ್ನೊಂದು ಶಾಖೆಯನ್ನು ಪ್ರಾರಂಭಿಸಿದ್ದಾರೆ. ಇವರ ಮೂಲಿಕೆಗೆ ಎಲ್ಲಾ ಕಾಯಿಲೆಗಳಿಗೂ ಔಷಧಿ ಇದ್ದು, ಗುಣಮುಖವಾಗದ ಕಾಯಿಲೇ ಇಲ್ಲವೇ ಇಲ್ಲ ಎಂದು ಹೇಳಬಹುದು. ಇವರು ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲ ಉತ್ತರ ಭಾರತದಲ್ಲೂ ಪ್ರಸಿದ್ಧಿಯಾಗಿದ್ದಾರೆ.
ಇವರ ಚಿಕಿತ್ಸಾ ಪದ್ಧತಿಗೆ ತುಂಬಾ ಅನುಯಾಯಿಗಳಿದ್ದು, ಇವರೆಲ್ಲ ಸೇರಿ ಆಯುರ್ವೇದ ಗಿಡಮೂಲಿಕೆಗಳಿಂದ ಲೇಹ್ಯ, ಪುಡಿ, ತೈಲಗಳನ್ನು ತಯಾರಿಸುವುದರ ಮೂಲಕ ಆದಿವಾಸಿ ನೈಸರ್ಗಿಕ ಆಯುರ್ವೇದ ಔಷಧೀಯ ಪದ್ಧತಿಯನ್ನು ಎಲ್ಲರಿಗೂ ತಿಳಿಯಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ನಮ್ಮಲ್ಲಿ ರೋಗಿಯ ನಾಡಿ ಶೋಧಿಸಿ ಅದಕ್ಕೆ ತಕ್ಕಂತೆ ಮೂಲಿಕೆ ಚಿಕಿತ್ಸೆ ಮಾಡಲಾಗುತ್ತೆ. ನಮ್ಮಲ್ಲಿ ಎಲ್ಲಾ ತರಹದ ನೈಸರ್ಗಿಕ ಮೂಲಿಕೆಗಳು ದೊರೆಯುತ್ತವೆ. ಖಾಯಿಲೆಗಳಿಗೆ ಔಷಧಿಗಳನ್ನು ನಾವೇ ಖುದ್ದಾಗಿ ತಯಾರಿಸುತ್ತೇವೆ. ಸರ್ವ ರೋಗಗಳಿಗೆ ಮೂಲಿಕೆ ಔಷಧಿಗಳು, ಪುಡಿಗಳು ಮತ್ತು ಲೇಹ್ಯಗಳನ್ನು ಸಂಶೋಧನೆ ನಂತರವೇ ಕೊಡಲಾಗುವುದು.
ಎಲ್ಲ ತರಹದ ಖಾಯಿಲೆಗಳಿಗೂ ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗದಂತೆ ಚಿಕಿತ್ಸೆ ಕೊಡಲಾಗುವುದು. ಎಲ್ಲಾ ತರಹದ ಖಾಯಿಲೆಗಳಿಗೆ 480 ತರಹದ ಭಸ್ಮಗಳನ್ನು ಮಿಶ್ರಣ ಮಾಡಿಕೊಡುವುದರ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡುತ್ತೇವೆ. ನಮ್ಮ ಆದಿವಾಸಿ ನೈಸರ್ಗಿಕ ವೈದ್ಯಶಾಲೆಯಲ್ಲಿ ಈಗ ಮುಖ್ಯ ವೈದ್ಯರಾಗಿ ಗುರೂಜೀ ಪಿ. ಕೃಷ್ಣರಾಜು ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಆದಿವಾಸಿ ನೈಸರ್ಗಿಕ ವೈದ್ಯಶಾಲೆಯು ಪಾರಂಪರಿಕ ವೈದ್ಯ ಶಾಲೆಯಾಗಿ ಮುನ್ನಡೆಯುತ್ತಿದೆ.
ನಿಮ್ಮ ಆರೋಗ್ಯವನ್ನು ರಕ್ಷಣೆ ಮಾಡಲು ಮತ್ತು ಉತ್ಕೃಷ್ಟಗೊಳಿಸಲು ಆದಿವಾಸಿ ನೈಸರ್ಗಿಕ ವೈದ್ಯ ಶಾಲೆಯ ಪಾರಂಪರಿಕ ವೈದ್ಯರಾದ ಶ್ರೀ ಗುರೂಜಿ ಪಿ.ಕೃಷ್ಣರಾಜು ಅವರನ್ನು ಸಂಪರ್ಕಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಮ್ಮ ಆದಿವಾಸಿ ನೈಸರ್ಗಿಕ ವೈದ್ಯ ಶಾಲೆಯಲ್ಲಿ ಈಗ ಮುಖ್ಯ ವೈದ್ಯರಾಗಿ ಪಿ.ಕೃಷ್ಣರಾಜು ಮತ್ತು ಸಹಾಯಕ ವೈದ್ಯರಾಗಿ ಪಿ.ರಿಷಿ ಕುಮಾರ್ ಅವರು ಪರಿಣಿತರು ಮತ್ತು ಉನ್ನತ ಅನುಭವ ಹೊಂದಿದವರಾಗಿದ್ದಾರೆ.
ವೈದ್ಯರ ವಿವರ
ಮುಖ್ಯ ವೈದ್ಯರು: ಗುರೂಜಿ ಕೃಷ್ಣರಾಜು
9110246581
ಸಹಾಯಕ ವೈದ್ಯರು: ಪಿ. ರಿಷಿ ಕುಮಾರ್9442343921
ನಮ್ಮ ಸೇವೆಗಳು
ನಮ್ಮಲ್ಲಿ ಎಲ್ಲಾ ತರದ ರೋಗಗಳನ್ನು ಗುಣಮುಖ ಮಾಡುತ್ತೇವೆ
ಮಧುಮೇಹ, ಅಸ್ತಮಾ, ನರದೌರ್ಬಲ್ಯ,
ತಲೆನೋವು, ಹೊಟ್ಟೆ ನೋವು, ಸೊಂಟ ನೋವು,
ಕತ್ತು ನೋವು, ಮಲೇರಿಯಾ, ಟೈಫಾಯಿಡ್,
ಕಾಮಾಲೆ(ಜಾಂಡಿಸ್)
ಲಕ್ವಾ(ಪಾರ್ಶ್ವವಾಯು),
ಮೂಲವ್ಯಾಧಿ(ಪೈಲ್ಸ್), ಅರೆ ತಲೆನೋವು,
ದುರ್ಬಲತೆ, ಬಿಳಿಸೆರಗು, ಕಾಲು ಊತ,
ಕಾಲು ಉರಿ, ಉರಿ ಮೂತ್ರ, ಹಿಮ್ಮಡಿ ಒಡಕು,
ಸುಸ್ತು, ಕೂದಲು ಬೆಳವಣಿಗೆ,
ಚರ್ಮರೋಗ, ಪಿತ್ತ, ಹಸಿವು, ತೊದಲು,
ಚಳಿ, ಅಲರ್ಜಿ, ಗ್ಯಾಸ್ ಟ್ರಬಲ್,
ಕೆಮ್ಮು, ನೆಗಡಿ, ಅಲ್ಸರ್, ಹೊಟ್ಟೆ ನೋವು,
ಕರುಳು ಹುಣ್ಣು, ಪೋಲಿಯೋ,
ಚರ್ಮರೋಗ, ಸೋರಿಯಾಸಿಸ್,
ರಕ್ತ ಶುದ್ದಿ, ಉಷ್ಣತೆ, ಮೊಡವೆ,
ಬಂಗು, ಶೀಘ್ರ ಸ್ಕಲನ,
ಜೀವಿಗಳ ಹೆಚ್ಚುವಿಕೆ,
ಗರ್ಭಕೋಶ ಸಮಸ್ಯೆ, ಬಂಜೆತನ,
ಇತ್ಯಾದಿ ಎಲ್ಲಾ ರೋಗಗಳಿಗೂ ಚಿಕಿತ್ಸೆ ಇದೆ.
ಶೀಘ್ರ ಸ್ಕಲನ, ರೋಗಾಣುಗಳ ಹೆಚ್ಚುವಿಕೆ
ಹೆಣ್ಣು ಮಕ್ಕಳಿಗೆ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು
ಮಕ್ಕಳಿಲ್ಲದವರಿಗೆ 75 ದಿನಗಳೊಳಗೆ ಮಕ್ಕಳ ಭಾಗ್ಯ ಲಭಿಸಲಿದೆ
ಈ ಎಲ್ಲತರಾದ ಖಾಯಿಲೆಗಳಿಗೂ ಸೇರಿದಂತೆ
360 ಕಾಯಿಲೆಗಳಿಗೆ ಔಷಧಿ ದೊರೆಯುತ್ತದೆ
ಪಥ್ಯವಿಲ್ಲ, ಅಡ್ಡ ಪರಿಣಾಮವಿಲ್ಲ !!!